ಜೀವನದ ಬೆಲೆ ಇವರಿಗಿಂತ ಚೆನ್ನಾಗಿ ಯಾರು ಬಲ್ಲರು,
ಜೀವನವನ್ನೇ ಮುಡಿಪಿಟ್ಟ ನಮ್ಮ ಗೆಳೆಯರು,
ತಮ್ಮ ಜೀವವನ್ನು ನಮ್ಮಗಾಗಿ ಕೊಡುವರು,
ಈ ತ್ಯಾಗಕ್ಕೆ ನಾವು ಎಂದಿಗೂ ಇವರಿಗೆ ಕೃತಜ್ಞರು.

Translation:

Who can know the value of life better than them,
Our friends dedicate their whole lives,
They give their lives for us,
We are ever grateful to them for their sacrifice.

 *As a part of Ultimate Blog Challenge !

pooja
 

4 comments on “ಸೈನಿಕ (Soldier)…”

Leave a Reply